ದಾಮಿನಿ ಮೋಟಾರ್‌ನಲ್ಲಿ ಬೃಹತ್ ಎಕ್ಸ್‌ ಚೇಂಜ್ ಮತ್ತು ಸಾಲ ಮೇಳ

0

ಸುಳ್ಯ ಜೂನಿಯ‌ರ್ ಕಾಲೇಜು ರಸ್ತೆಯಲ್ಲಿರುವ ದಾಮಿನಿ ಆರ್ಕೇಡ್‌ನಲ್ಲಿ ಕಾರ್ಯಾಚರಿಸುತ್ತಿರುವ ದಾಮಿನಿ ಮೋಟಾರ್ಸ್ ನಲ್ಲಿ ಬೃಹತ್ ಎಕ್ಸ್ ಚೇಂಜ್ ಮತ್ತು ಸಾಲ ಮೇಳ ಜೂ. 24 ರಿಂದ 29 ರವರೆಗೆ ನಡೆಯಿತು.

5999 ಕಡಿಮೆ ಮುಂಗಡ ಪಾವತಿ ಮಾಡಿ ಬೈಕ್ ಖರೀದಿಸುವ ಅವಕಾಶವಿದೆ. ಯಾವುದೇ ಬೈಕ್ ಅಥವಾ ಸ್ಕೂಟರ್ ಖರೀದಿಗೆ 1000 ದಿಂದ 5000 ದ ತನಕ ವಿಶೇಷ ರಿಯಾಯಿತಿ. ಮತ್ತು ಬೈಕ್ ಅಥವಾ ಸ್ಕೂಟಿ ಖರೀದಿಗೆ ಹೆಲ್ಮೆಟ್ ಉಚಿತ ನೀಡಲಾಗಿತ್ತು. ಹಳೆಯ ದ್ವಿಚಕ್ರ ವಾಹನವನ್ನು ಹೊಸ ವಾಹನದೊಂದಿಗೆ ವಿನಿಮಯ ಮಾಡಿಕೊಳ್ಳಲು ಅವಕಾಶವಿತ್ತು. ಸುಮಾರು 17 ಬೈಕ್ ಗಳು ಮಾರಾಟವಾಗಿದ್ದವು.