ಕೊಡಗು ಸಂಪಾಜೆ ಗ್ರಾಮದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬೈಲು ಅಂಗನವಾಡಿ ಸಮೀಪದ ಸರೋಜಿನಿ ಹಂಡನಮನೆ ಅವರ ಮನೆಯ ಮುಂಭಾಗದಲ್ಲಿ ಬರೆ ಕುಸಿತಗೊಂಡ ಘಟನೆ ಜು.18ರಂದು ಬೆಳಿಗ್ಗೆ ಸಂಭವಿಸಿದೆ.