ಕಳಂಜ ವಿಷ್ಣುನಗರ ಎಂಬಲ್ಲಿ ಜು. 24 ರಂದು ರಾತ್ರಿ ಸುರಿದ ಮಳೆಗೆ ಮರವೊಂದು ವಿದ್ಯುತ್ ಕಂಬಕ್ಕೆ ಬಿದ್ದು ಕಂಬವೊಂದು ಧರೆಗುರುಳಿದೆ. ರಸ್ತೆಯಿಂದ ಸ್ಥಳೀಯರು ಮರವನ್ನು ತೆರವುಗೊಳಿಸಿದ್ದಾರೆ.