ದೊಡ್ಡತೋಟ ಬಳಿಯ ಕಂದಡ್ಕ ಎಂಬಲ್ಲಿ ಗೂಡಂಗಡಿ ಒಂದಕ್ಕೆ ಮರ ಬಿದ್ದ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ. ಅಂಗಡಿಯ ಮಾಡಿಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.