ಜಾಲ್ಸುರಿನ ಕದಿಕಡ್ಕ ಬಳಿ ಟ್ಯಾಂಕರ್ ಹಾಗೂ ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟ ಪಿಕಪ್ ಪರಸ್ಪರ ಡಿಕ್ಕಿಯಾಗಿ ಪಿಕ್ ಅಪ್ ನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ.















ಟ್ಯಾಂಕರ್ ಮಂಗಳೂರು ಕಡೆಗೆ ಹೋಗುತ್ತಿದ್ದು, ಮೆಸ್ಕಾಂ ಇಲಾಖೆಯ ಪಿಕಪ್ ಸುಳ್ಯ ಕಡೆಗೆ ಬರುತ್ತಿತ್ತು.
ಪಿಕಪ್ ನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ ಎಂದು ತಿಳಿದುಬಂದಿದೆ.









