ಸುಳ್ಯದ ಸೂಂತೋಡು ಎಂಪೋರಿಯಂ ನಲ್ಲಿರುವ ಪ್ರೀತಿ ಮೊಬೈಲ್ಸ್ ಶೋರೂಮ್ ನಲ್ಲಿ ನೂತನವಾಗಿ ಮಾರುಕಟ್ಟೆಗೆ ಬಂದಿರುವ ಐಫೋನ್ 16 ಲಾಂಚಿಂಗ್ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಥಮ ಗ್ರಾಹಕರಾದ ಅಂಕಿತ್ ಸಿ.ರೈ ಯವರಿಗೆ ಐಫೋನ್ 16 ನೀಡಲಾಯಿತು.