ಯಕ್ಷಗಾನ ನಾಟ್ಯ ತರಬೇತಿಯು ಅ.3ರಂದು ಸುಳ್ಯದ ಜ್ಯೋತಿ ಸರ್ಕಲ್ ಬಳಿಯ ಅಮೃತ ಭವನದಲ್ಲಿ ಉದ್ಘಾಟನೆ ಗೊಂಡಿತು.. ಯಕ್ಷ ಗುರುಗಳಾದ ಸಬ್ಬಣಕೋಡಿ ರಾಮ್ ಭಟ್ಟರ ಶಿಷ್ಯ, ಪ್ರಸ್ತುತ ಯಕ್ಷಧ್ರುವ ಪಟ್ಲ ಫೌಂಡೇಶನ್ ನಲ್ಲಿ ಮುಖ್ಯ ಗುರುಗಳಾಗಿ ತರಬೇತಿ ನೀಡುತ್ತಿರುವ ಬಾಲಕೃಷ್ಣ ಪೆರ್ಲ ಇವರು ಯಕ್ಷಗಾನ ನಾಟ್ಯ ತರಬೇತಿಯನ್ನು ನೀಡುತ್ತಿದ್ದಾರೆ.















ತರಗತಿಯು ಪ್ರತಿ ಭಾನುವಾರದಂದು ಸುಳ್ಯದ ಜ್ಯೋತಿ ಸರ್ಕಲ್ ಬಳಿಯ ಅಮೃತ ಭವನದಲ್ಲಿ ನಡೆಯಲಿದೆ.










