ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಜಿಲ್ಲಾ ಪಂಚಾಯತ್ ಕ್ಷೇತ್ರವಾರು ವೀಕ್ಷಕರನ್ನು ನೇಮಕಗೊಳಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆದೇಶ ಮಾಡಿದ್ದಾರೆ.









ಬೆಳ್ಳಾರೆ ಜಿ.ಪಂ. ಕ್ಷೇತ್ರದ ವೀಕ್ಷಕರಾಗಿ ರಾಜೀವಿ ರೈ, ಗುತ್ತಿಗಾರು ಜಿ.ಪಂ. ವೀಕ್ಷಕರಾಗಿ ವಿಮಲಾ ರಂಗಯ್ಯ, ಜಾಲ್ಸೂರು ಜಿ.ಪಂ. ಕ್ಷೇತ್ರದ ವೀಕ್ಷಕರಾಗಿ ಸರಸ್ವತಿ ಕಾಮತ್ ಹಾಗೂ ಅರಂತೋಡು ಜಿ.ಪಂ. ಕ್ಷೇತ್ರದ ವೀಕ್ಷಕರಾಗಿ ಎಂ.ವೆಂಕಪ್ಪ ಗೌಡರನ್ನು ನೇಮಕಗೊಳಿಸಲಾಗಿದೆ.










