ಸುಳ್ಯ ಕೆವಿಜಿ ಕ್ಯಾಂಪಸ್ ಬಳಿ ಪೈಪ್ ಒಡೆದು ಧಾರಾಕಾರವಾಗಿ ಹರಿಯುತ್ತಿರುವ ನೀರು December 15, 2025 0 FacebookTwitterWhatsApp ಕೆ.ವಿ.ಜಿ. ಕ್ಯಾಂಪಸ್ ನ ಡಾ. ಕುರುಂಜಿಯವರ ಪ್ರತಿಮೆ ಬಳಿ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಕಳೆದ ಒಂದು ವಾರದಿಂದ ನೀರು ಪೋಲಾಗುತ್ತಿದ್ದು, ನಗರ ಪಂಚಾಯತ್ ಇದರ ಕುರಿತು ತಕ್ಷಣ ಕ್ರಮಕೈಗೊಂಡು ಕುಡಿಯುವ ನೀರು ಪೋಲಾಗುವುದನ್ನು ತಡೆಯುವುದೇ ?