








ಐವರ್ನಾಡು ಗ್ರಾಮದ ಬಾಂಜಿಕೋಡಿ ಗುಂಪಕಲ್ಲು ದಿ.ಕೂಸಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ದೇವಮ್ಮ ಗುಂಪಕಲ್ಲುರವರು ಡಿ.15 ರಂದು ಮುಂಜಾನೆ ನಿಧನರಾದರು.ಅವರಿಗೆ 75 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ಮಹಾಬಲ ಗುಂಪಕಲ್ಲು,ಶಿವಪ್ರಸಾದ ಗುಂಪಕಲ್ಲು,ಪುತ್ರಿ ಶ್ರೀಮತಿ ಕುಸುಮಾ,ಸೊಸೆಯಂದಿರು,ಅಳಿಯ,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.








