ದೇವಚ್ಚಳ್ಳ ಗ್ರಾಮದ ಕರಂಗಲ್ಲು ಮಾಣಿಬೆಟ್ಟು ಮನೆ ಗೋಪಾಲ ಗೌಡರ ಪತ್ನಿ ಚಂದ್ರಾವತಿಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.















ಇವರಿಗೆ 76 ವರ್ಷ ವಯಸ್ಸಾಗಿತ್ತು.
ಇವರು ಪತಿ ಗೋಪಾಲ, ಮಕ್ಕಳಾದ ಪುಷ್ಪಾವತಿ, ಅನಿತ, ಅಳಿಯಂದಿರು ಮೊಮ್ಮಕ್ಕಳು ಹಾಗು ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.










