ಮರ್ಕಝ್ ಅನಾಥಶ್ರಮಕ್ಕೆ ಸಜ್ಜನ ವತಿಯಿಂದ ದೇಣಿಗೆ















ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಯವರು ಮರ್ಕಝ್ ಗೇ ಭೇಟಿ ನೀಡಿ ಅಖಿಲಭಾರತ ಜಂಯ್ಯುತ್ತುಲ್ ಉಲಮಾ ಅಧ್ಯಕ್ಷ ಕಾಂತಪುರಂ ಎ.ಪಿ ಅಬೂಭಕ್ಕರ್ ಮುಸ್ಲಿಯಾರ್ ರವರನ್ನು ಭೇಟಿ ಮಾಡಿ ಸಜ್ಜನ ಪ್ರತಿಷ್ಠಾನ ವತಿಯಿಂದ ಮರ್ಕಝ್ ಅನಾಥಶ್ರಮಕ್ಕೆ ಸಜ್ಜನ ಪ್ರತಿಷ್ಠಾನ ವತಿಯಿಂದ ದೇಣಿಗೆ ನೀಡಿದರು.
ಈ ಸಂದರ್ಭದಲ್ಲಿ ಸಂಶುದ್ದೀನ್ ಹಾಸನ,ಉಪಸ್ಥಿತರಿದ್ದರು










