ಲಭಿಸಿದವರು ಸುದ್ದಿ ಕಚೇರಿಗೆ ತಲುಪಿಸುವಂತೆ ಮನವಿ
ಹಳೆಗೇಟು ಪೇಟೆ ಬಳಿಯಿಂದ ಎಸ್ ಕೆ ಕಾಂಪೌಂಡ್ ವರೆಗಿನ ಮಧ್ಯಭಾಗದಲ್ಲಿ ಸ್ಥಳೀಯ ನಿವಾಸಿ ಅಬ್ದುಲ್ಲಾ ಎಂಬವರ ಪರ್ಸ್ ಕಳೆದು ಹೋಗಿದ್ದು ಲಭಿಸಿದವರು ಸುದ್ದಿ ಕಚೇರಿಗೆ ತಲುಪಿಸುವಂತೆ ವಾರಿಸುದಾರರು ಮನವಿ ಮಾಡಿಕೊಂಡಿದ್ದಾರೆ.









ಲೈಸೆನ್ಸ್ ಸೇರಿದಂತೆ ಇತರ ದಾಖಲೆಗಳು ಮತ್ತು ಅಲ್ಪ ಮೊತ್ತವು ಇದ್ದವು ಎಂದು ಅವರು ತಿಳಿಸಿದ್ದಾರೆ.









