ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಜೂನಿಯ‌ರ್ ಪರೀಕ್ಷೆ: ಸುಬ್ರಹ್ಮಣ್ಯದ ಶ್ರುತಿಪ್ರಿಯಾ ಶರ್ಮಾ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

0

ಕರ್ನಾಟಕ ರಾಜ್ಯದ ಗಂಗೂಬಾಯಿ ಹಾನಗಲ್‌ ಸಂಗೀತ ಹಾಗೂ ಪ್ರದರ್ಶನ ಕಲಾ ವಿಶ್ವವಿದ್ಯಾಲಯ ಮೈಸೂರು ಇವರು 2024- 2025ರ ಶೈಕ್ಷಣಿಕ ವರ್ಷದಲ್ಲಿ ಏರ್ಪಡಿಸಿದ ಕರ್ನಾಟಕ ಶಾಸ್ತ್ರೀಯ ಜೂನಿಯ‌ರ್ ಹಾಡುಗಾರಿಕಾ ವಿಭಾಗದ ಪರೀಕ್ಷೆಯಲ್ಲಿ 94.25% ಅಂಕಗಳನ್ನು ಗಳಿಸಿ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಅವರು ವಿದ್ಯಾಗೋವಿಂದ ರವರ ಶಿಷ್ಯೆ
ಸುಬ್ರಹ್ಮಣ್ಯದ ವಿ.ಕೆ.ನಂದಕಿಶೋರ ಹಾಗೂ ಆಶಾಗೌರಿ ದಂಪತಿ ಪುತ್ರಿ.