ಗುರಿಯಡ್ಕ ಚೋಮ ನಿಧನ

0

ಎಡಮಂಗಲ ಗ್ರಾಮದ ಗುರಿಯಡ್ಕ ಕೇರ್ಪಡ ಚೋಮರವರು ಅಲ್ಪ ಕಾಲದ ಅಸೌಖ್ಯದಿಂದ ಫೆ.5 ರಂದು ನಿಧನರಾದರು.

ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕುಸುಮವತಿ ಪುತ್ರ ಗಣೇಶ, ಸೊಸೆ, ಗೀತಾ ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.