ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನೂಚಿಲ ಕುಟುಂಬಸ್ಥರ ಶ್ರೇಯಸ್ಸಿಗಾಗಿ ಫೆ. ೪ ರಂದು ಕೆಮ್ಮಿಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಶತ ರುದ್ರಾಭಿಷೇಕ , ಮಹಾಪೂಜೆ, ರಾತ್ರಿ ರಂಗಪೂಜೆ ಮತ್ತು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ರಂಗಪೂಜೆ ಹಾಗೂ ದುರ್ಗಾ ಸಮಸ್ಕಾರ ಪೂಜೆ ನಡೆಯುತು. ಅರ್ಚಕ ಸೀತಾರಾಮಯ್ಯ ಭಟ್ ಸಹಕರಿಸಿದರು.
















ಈ ಸಂದರ್ಭದಲ್ಲಿ ನೂಚಿಲ ಕುಟುಂಬ ಸದಸ್ಯರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.










