ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ – ಹಸಿರುವಾಣಿ ಸಮರ್ಪಣೆ

0

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಆರಂಭಗೊಂಡಿದ್ದು, ಹಸಿರುವಾಣಿ ಸಮರ್ಪಣೆ ನಡೆಯಿತು. ನಾಲ್ಕು ಗ್ರಾಮ, ಒಂಬತ್ತು ಉತ್ತರ ದಿಕ್ಕುಗಳ ಭಕ್ತಾಧಿಗಳಿಂದ ಹಸಿರು ಕಾಣಿಕೆ ಸಮರ್ಪಣೆಗೊಂಡಿತು.


ಈ ಸಂದರ್ಭದಲ್ಲಿ ಪವಿತ್ರಪಾಣಿ ಹಾಗೂ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀಹರಿ ನೂಚಿಲ, ಮುಖ್ಯ ಅರ್ಚಕ ಸೀತಾರಾಮಯ್ಯ ಕೆಂಜೂರ್, ಸಮಿತಿ ಸದಸ್ಯರು, ಕೂಡುಕಟ್ಟು ಭಕ್ತಾಧಿಗಳು ಸ್ವಂತ ವಾಹನದಲ್ಲಿ ವ್ಯವಸ್ಧೆ ಮಾಡಿದ್ದರು.