ಗುತ್ತಿಗಾರು : ಸಂಪ್ಯಾಡಿಯಲ್ಲಿ ಶ್ರೀ ರುದ್ರಚಾಮುಂಡಿ, ಶ್ರೀ ಮಲರಾಯಿ ಹಾಗೂ ಸಪರಿವಾರ ದೈವಗಳ ನೇಮೋತ್ಸವ

0

ಗುತ್ತಿಗಾರು ಗ್ರಾಮದ ಸಂಪ್ಯಾಡಿ ಮನೆಯಲ್ಲಿ ಶ್ರೀ ರುದ್ರಚಾಮುಂಡಿ ಶ್ರೀ ಮಲರಾಯಿ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಫೆ.22 ಮತ್ತು ಫೆ.23 ರಂದು ನಡೆಯಿತು.


ಈ ಸಂದರ್ಭದಲ್ಲಿ ಕುಟುಂಬದ ಯಜಮಾನ ರಾಘವ ಗೌಡ ಸಂಪ್ಯಾಡಿ ತರವಾಡು ಮನೆ ಯಜಮಾನ ರಾಧಾಕೃಷ್ಣ ಸಂಪ್ಯಾಡಿ ಮತ್ತು ಸಂಪ್ಯಾಡಿ ಕುಟುಂಬಸ್ಥರು ಹಾಗೂ ಶ್ರೀ ದೈವಗಳ ಪೂಜಾರಿ ವರ್ಗದವರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.