ಬಂಗಾರಕೋಡಿ ಮುದ್ದಪ್ಪ ನಿಧನ

0

ಪೆರಾಜೆ ಗ್ರಾಮದ ಬಂಗಾರ ಕೋಡಿ ಕುಟುಂಬದ ಹಿರಿಯರು ಮುದ್ದಪ್ಪ ಬಂಗಾರಕೋಡಿ ಅಲ್ಪ ಕಾಲದ ಅಸೌಖ್ಯದಿಂದ ಫೆ.27 ರಂದು ಸ್ವ ಗೃಹದಲ್ಲಿ ನಿಧನರಾದರು.

ಅವರಿಗೆ 93 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಯಶೋಧ ಬಿ.ಎಂ, ಸೊಸೆ ತುಳಸಿ ಗಾಂಧಿಪ್ರಸಾದ್, ಮಕ್ಕಳಾದ ಸಾವಿತ್ರಿ ಕೊಡಂ ಗೋಳಿ, ಅನಸೂಯ ಭಾಗ ಮಂಡಲ, ಸುನಿತಾ ಸಿದ್ದಾಪುರ, ಮೊಮ್ಮಕ್ಕಳು, ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.