ಮಾ.1:ಪಾಣತ್ತೂರು- ಕಲ್ಲಪ್ಪಳ್ಳಿ-ಸುಳ್ಯ ಅಂತಾರಾಜ್ಯ ರಸ್ತೆ ಸಂಚಾರ ಸ್ಥಗಿತ

0

ಪಾಣತ್ತೂರು-ಕಲ್ಲಪ್ಪಳ್ಳಿ-ಸುಳ್ಯ ಅಂತಾರಾಜ್ಯ ರಸ್ತೆಯ ಬಾಟೋಳಿ ಯಿಂದ ಬಡ್ಡಡ್ಕ ತನಕ ನಾಳೆ ದಿನಾಂಕ 01:03:2025 ಶನಿವಾರ ಬೆಳಗ್ಗೆ 08:00 ರಿಂದ ರಸ್ತೆ ದುರಸ್ತಿ ಕಾರ್ಯ ನಡೆಯಲಿದೆ ಆದುದರಿಂದ ನಾಳೆ ಈ ಪ್ರದೇಶದಲ್ಲಿ ವಾಹನ ಸಂಚಾರ ಸ್ಥಗಿತಗ ಗೊಳಿಸಲಾಗಿದೆ. ಎಂದು ಸುಳ್ಯ ಕರಾರು ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ದಂದು ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯರಾದ ಅರುಣ್ ರಂಗತ್ತಮಲೆ ತಿಳಿಸಿದ್ದಾರೆ.