ಇಲ್ಲಿದೆ ವೀಡಿಯೋ
ಕನಕಮಜಲು ಗ್ರಾಮದ ಕುದ್ಕುಳಿ ಚಂದ್ರಶೇಖರ ಎಂಬವರ ತೋಟಕ್ಕೆ ಮಾ.9ರಂದು ರಾತ್ರಿ ಕಾಡುಕೋಣವೊಂದು ಬಿದ್ದು ಮೇಲೆ ಹತ್ತಲಾಗದೇ ಒದ್ದಾಡುತ್ತಿದ್ದು, ಬಳಿಕ ಜೆಸಿಬಿ ಬಳಸಿ ರಕ್ಷಣೆ ಮಾಡಲಾಗಿದೆ.















ಸಂಜೆ ವೇಳೆಗೆ ಕಾಡುಕೋಣ ಕೆರೆಗೆ ಬಿದ್ದಿದೆ.ಅರಣ್ಯ ಇಲಾಖೆಯವರಿಗೆ ವಿಷಯ ತಿಳಿದು ಅವರು ಬಂದರು.ಬಳಿಕ ಜೆಸಿಬಿ ಮೂಲಕ ಕೆರೆಯ ಒಂದು ಭಾಗವನ್ನುಅಗೆದು ಕಾಡು ಕೋಣ ಮೇಲೆ ಹತ್ತುವಂತೆ ಮಾಡಲಾಯಿತು.










