














ನಾಲ್ಕೂೂರು ಗ್ರಾಮದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮರಕತ ಇಲ್ಲಿಗೆ ಸರಕಾರ ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಿದ್ದು ಅಧ್ಯಕ್ಷರಾಗಿ ಶ್ರೀಮತಿ ನಿರ್ಮಲ ಪದ್ಮನಾಭ ಪರಮಲೆ ಇವರು. ಆಯ್ಕೆಗೊಂಡಿದ್ದರೂ. ಇವರಿಗೆ ಮಾರ್ಚ್ 14ರಂದು ಅಧಿಕಾರ ಹಸ್ತಾಂತರ ಹಾಗೂ ವಾರ್ಷಿಕ ಜಾತ್ರೋತ್ಸವ ಸಮಿತಿಯ ರಚನೆಯ ಬಗ್ಗೆ ವಿಶೇಷ ಸಮಿತಿ ಸಭೆಯನ್ನು ಕರೆಯಲಾಗಿದ್ದು ಊರ ಹಾಗೂ ಪರ ಊರಿನ ಎಲ್ಲ ಭಕ್ತ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವಂತೆ ವ್ಯವಸ್ಥಾಪನ ಸಮಿತಿಯವರು ಕೇಳಿಕೊಂಡಿರುತ್ತಾರೆ









