ಮುರುಳ್ಯ : ಮಾದಗುಡ್ಡೆಯ ಟ್ರಾನ್ಸ್ ಪಾರ್ಮರ್‌ಗೆ ಬೆಂಕಿ, ಸ್ಥಳಿಯರಿಂದ ಬೆಂಕಿ ನಂದಿಸುವ ಕಾರ್ಯ

0

ಮುರುಳ್ಯ ಮಾದಗುಡ್ಡೆಯ ಹಳೆಯ ಕಾಲದ ಟ್ರಾನ್ಸ್‌ಪಾರ್ಮರ್ ನಲ್ಲಿ ಮಾ. ೩೧ ರಂದು ಬೆಂಕಿ ಬಿದ್ದು ಆವರಿಸಿದ್ದು, ಸ್ಥಳಿಯರು ಸಏರಿ ಬೆಂಕಿ ನಂದಿಸುವ ಕಾರ್ಯ ಮಾಡಿದರು
ಹಳೆಯ ಟ್ರಾನ್ಸ್‌ಫಾರ್ಮರ್ ಇದಾಗಿದ್ದು, ಮುಂದೆಗೂ ಅಪಾಯ ತಪ್ಪಿದ್ದಲ್ಲ, ಸಂಬಂಧಪಟ್ಟ ಇಲಾಖೆ ಇದನ್ನು ಬದಲಾಯಿಸಬೇಕು ಎಂದು ಸ್ಥಳೀಯ ಅಗ್ರಹಿಸಿದ್ದಾರೆ.