ನಿಂತಿಕಲ್ಲು: ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶ

0

ನಿಂತಿಕಲ್ಲು ಕೆ.ಎಸ್. ಗೌಡ ಪಿಯು ಕಾಲೇಜಿನ ಫಲಿತಾಂಶದಲ್ಲಿ
ವಾಣಿಜ್ಯ ವಿಭಾಗದಲ್ಲಿ 31ವಿದ್ಯಾರ್ಥಿಗಳು ಹಾಜರಾಗಿ 29 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಮುಪ್ಪೇರ್ಯ ಬಾಲಕೃಷ್ಣ ಮತ್ತು ಜಯಕುಮಾರಿ ದಂಪತಿಯ ಪುತ್ರಿ
ಮೌಲ್ಯ ಎಂ.ಬಿ 573,
ಕರಿಕ್ಕಳ ಬದ್ರುದ್ದೀನ್ ಮತ್ತು ನಝೀಮ ದಂಪತಿಯ ಪುತ್ರಿ
ಸಫಾ ಫಾತಿಮಾ 568, ಚಿದ್ಗಲ್ ಗೋಪಾಲ ಗೌಡ ಮತ್ತು ಗಿರಿಜಾ ದಂಪತಿಯ ಪುತ್ರಿ
ಮೇಘಶ್ರೀ 564, ನೂಜಾಲು ಬಾಲಚಂದ್ರ ಗೌಡ ಮತ್ತು ಜಯಂತಿ ದಂಪತಿಯ ಪುತ್ರಿ
ಪ್ರಥ್ವಿ 559, ಪೆರುವಾಜೆ ಸತೀಶ್ ಶೆಟ್ಟಿ ಮತ್ತು ಆಶಾ ಶೆಟ್ಟಿ ದಂಪತಿಯ ಪುತ್ರಿ ಕ್ಷೇಮ ಶೆಟ್ಟಿ 538, ಇವರ ಇನ್ನೊರ್ವ ಪುತ್ರಿ ಕ್ಷಮಾ ಶೆಟ್ಟಿ 530, ಮುಂಡಾಳ ವೆಂಕಟೇಶ್ವರ ಮತ್ತು ರೇಷ್ಮಾ ದಂಪತಿಯ ಪುತ್ರ ವಿಖ್ಯಾತ್ ಎಂ.ವಿ 515 ಅಂಕಗಳನ್ನು ಪಡೆದುಕೊಂಡಿದ್ದಾರೆ.


ವಿಜ್ಞಾನ ವಿಭಾಗದಲ್ಲಿ
22 ವಿದ್ಯಾರ್ಥಿಗಳು ಹಾಜರಾಗಿ 20 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, ಬಲ್ಕಾಡಿ ಪುರಂದರ ರೈ ಮತ್ತು ರೋಶನಿ ದಂಪತಿಯ ಪುತ್ರ
ಗಮನ್ ರೈ 533 ಅಂಕಗಳನ್ನು ಪಡೆದುಕೊಂಡಿದ್ದಾರೆ. ಒಟ್ಟು 8 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.