ವಿವಾಹ ನಿಶ್ಚಿತಾರ್ಥ :ಪ್ರತೀಕ್ಷಾ-ರಂಜಿತ್

0


ಸುಳ್ಯ ಕಸಬಾ ಗ್ರಾಮದ ಕೇರ್ಪಳ ನಿವಾಸಿ ಪ್ರಸನ್ನ ಕೇರ್ಪಳ ಮತ್ತು ಶ್ರೀಮತಿ ಶ್ರೀಲತಾ ಪ್ರಸನ್ನರವರ ಪುತ್ರಿ ಕು. ಪ್ರತೀಕ್ಷಾರವರ ವಿವಾಹ ನಿಶ್ಚಿತಾರ್ಥವು ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಕಲ್ಯಾರುಮನೆ ರಘುನಾಥ ಭಂಡಾರಿ ಹಾಗೂ ಶ್ರೀಮತಿ ಜಯಶ್ರೀ ರಘುನಾಥ ದಂಪತಿಯ ಪುತ್ರ ರಂಜಿತ್‌ರೊಂದಿಗೆ ಇಂದು(ಎ.11) ಕೇರ್ಪಳದ ಪ್ರಸನ್ನ ನಿಲಯದಲ್ಲಿ ನಡೆಯಿತು.