ಬೋಜಪ್ಪ ಗೌಡ ಮದಕ ನಿಧನ

0


ಉಬರಡ್ಕ ಮಿತ್ತೂರು ಗ್ರಾಮದ ಮದಕ ನಿವಾಸಿ ಬೋಜಪ್ಪ ಗೌಡ ಕೊಯಿಕುಳಿ ಎಂಬವರು ಇಂದು ನಿಧನರಾದರು.ಅವರಿಗೆ ಸುಮಾರು 87 ವರ್ಷ ವಯಸ್ಸಾಗಿತ್ತು.
ಇಂದು ಬೆಳಿಗ್ಗೆ ಅಸ್ವಸ್ಥರಾದ ಅವರನ್ನು ಸುಳ್ಯ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ನಿಧನರಾದರೆಂದು ತಿಳಿದುಬಂದಿದೆ.
ಮೃತರು ಓರ್ವ ಪುತ್ರ ವಾಸುದೇವ ಗೌಡ, ಪುತ್ರಿಯರಾದ ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ನಳಿನಿ, ಶಿಕ್ಷಕಿ ಶ್ರೀಮತಿ ತುಳಸಿ, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.