ಅರಂತೋಡು ಸುಲೈಮಾನ್ ಬಂಬ್ರಾಣ ನಿಧನ

0


ಅರಂತೋಡು ಗ್ರಾಮದ ಉದಯನಗರದ ನಿವಾಸಿ ಸುಲೈಮಾನ್ ಬಂಬ್ರಾಣರವರು (೮೪ ವ) ಅಲ್ಪ ಕಾಲ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾದರು .ಅವರು ಹಲವಾರು ವರ್ಷಗಳಿಂದ ತೆಂಗಿನ ಕಾಯಿ ವ್ಯಾಪಾರ ನಡೆಸುತ್ತಿದ್ದರು . ಮೃತರ ಪತ್ನಿ ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರು, ಮೊಮ್ಮಕ್ಕಳು ಅಳಿಯಂದಿರು ಹಾಗೂ ಅಪಾರ ಬಂಧುಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ.