ಕುಕ್ಕಟ್ಟೆ ಶ್ರೀ ಕಾಳಿಕ ಪರಮೇಶ್ವರಿ ಭದ್ರಕಾಳಿ ದೇವಸ್ಥಾನ, ಪ್ರತಿಷ್ಠಾ ವರ್ಧಂತ್ಯ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕ್ಷೇತ್ರದ ಪುರೋಹಿತರಾದ ಬಾಲಕೃಷ್ಣ ಪುರೋಹಿತರ ಪೌರೋಹಿತ್ಯದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಂಡಿತು.


ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ನಿವೃತ್ತ ಅರಣ್ಯಧಿಕಾರಿ ಬಾಲಕೃಷ್ಣ ಮರೋಲಿ, ಸದಸ್ಯರು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜನಾರ್ಧನ ಆಚಾರ್ಯ ಕಾಣಿಯೂರು, ಕಾರ್ಯದರ್ಶಿ ಸಂಜಯ ಆಚಾರ್ಯ, ಸದಸ್ಯರು, ಆಡಳಿತ ಸಮಿತಿ ಕಾರ್ಯದರ್ಶಿ ಪುರುಷೋತಮ ಆಚಾರ್ಯ ಕುಕ್ಕಟ್ಟೆ, ಸೇವಾ ಸಮಿತಿ ಪದಾಧಿಕಾರಿಗಳು ವಸಂತ ನಡುಬೈಲು, ದೀರಾಜ್ ಮಾಲ್ಯಾತ್ತರು, ಮತ್ತು ಸದಸ್ಯರು ಇನ್ನಿತರರು ಉಪಸ್ಥಿತರಿದ್ದರು.

ವರದಿ : ಎ ಎಸ್ ಎಸ್