ಗುತ್ತಿಗಾರು ಗ್ರಾಮದ ಮೊಗ್ರಮೇಲೆ ಮನೆ ಪ್ರೇಮಚಂದ್ರ ಅವರು ಏ.19 ರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು.









ಅವರಿಗೆ 46 ವರ್ಷ ವಯಸ್ಸಾಗಿತ್ತು.
ಮೃತರು ತಂದೆ ತಿಮ್ಮಪ್ಪ, ತಾಯಿ ಹೂವಮ್ಮ, ಪತ್ನಿ ಸವಿತಾ, ಪುತ್ರಿ ಅನ್ವಿತಾ, ಪುತ್ರ ವರ್ದನ್ , ಸಹೋದರ ಸತ್ಯನಾರಾಯಣ, ಓರ್ವ ಸಹೋದರಿ, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.










