ಐವರ್ನಾಡು ರಾಷ್ಟ್ರಾಭಿಮಾನಿ ಬಳಗ ವತಿಯಿಂದ ಕಾಶ್ಮೀರ ಪಹಲ್ ಗಾಂವ್ ಭಯೋತ್ಪಾದಕರ ದಾಳಿಗೆ ಮಡಿದವರಿಗೆ ಅಂತಿಮ ನಮನ

0

ರಾಷ್ಟ್ರಾಭಿಮಾನಿ ಬಳಗ ಐವರ್ನಾಡು ‌ ವತಿಯಿಂದ ಎ.23 ರಂದು
ಪಹಲ್ಗಾಮ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು .ಈ ಸಂದರ್ಭದಲ್ಲಿ ಮೋಹನ್ ಬೋಳುಗುಡ್ಡೆ,ಅನಿಲ್ ದೇರಾಜೆ, ಚಂದ್ರಾ ಕೋಲ್ಚರ್ ಮಾತನಾಡಿ ಸರ್ಕಾರ ತಕ್ಷಣ ಭಯೋತ್ಪಾದಕರ ವಿರುದ್ಧ ಕಠಿಣ ಸಮರ ಸಾರಬೇಕೆಂದು ಆಗ್ರಹಿಸಿದರು.ಕಿಶನ್ ಜಬಳೆ ಕಾರ್ಯಕ್ರಮ ನಿರೂಪಿಸಿದರು ಈ ಸಂದರ್ಭದಲ್ಲಿ ವಿಕ್ರಂ ಪೈ,ನಂದಕುಮಾರ್ ಬಾರೆತ್ತಡ್ಕ,ಪ್ರಮೋದ್ ಕಣಿಲೆಗುಂಡಿ,ದಯಾನಂದ ಕಟ್ಟತ್ತಾರು,ಗಣೇಶ್ ಬದಂತಡ್ಕ,ನಿಖಿಲ್ ಮಡ್ತಿಲ, ಶರವಣ ಬಾಂಜಿಕೋಡಿ,ರಾಜೇಶ್ ನೆಕ್ರಪ್ಪಾಡಿ,ರಾಜೇಶ್ ಪಾಲೆಪ್ಪಾಡಿ
,ಶಿವಕುಮಾರ್ ಬಾಂಜಿಕೋಡಿ,ರಮೇಶ ಮಿತ್ತಮೂಲೆ, ಶೇಖರ ಮತ್ತಿತ್ತರರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಮೊಂಬತ್ತಿ ಬೆಳಗಿಸಿ ಮಡಿದ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.