







ಜಮ್ಮು ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ ಉಗ್ರರ ಪೈಶಾಚಿಕ ಕೃತ್ಯವನ್ನು ಖಂಡಿಸಿಅಮರಮುಡ್ನೂರಿನ ಕುಕ್ಕುಜಡ್ಕದಲ್ಲಿ ಇಂದು ಬೆಳಗ್ಗೆ
ಶ್ರೀ ಮಹಾವಿಷ್ಣು ಅಟೋ ಚಾಲಕರಿಂದ ಪ್ರತಿಭಟನೆ ನಡೆಯಿತು.
ಬಿಎಂ.ಎಸ್.ಸಂಯೋಜಿತ ಅಟೋ ಚಾಲಕ ಸಂಘದ ಎಲ್ಲಾ ಚಾಲಕ ಮಾಲಕರು ಒಂದು ತಾಸು ತಮ್ಮ ಅಟೋ ರಿಕ್ಷಾಗಳನ್ನು ಚಲಾಯಿಸದೆ ಪ್ರತಿಭಟಿಸಿದರು.










