








ಮುರುಳ್ಯ ಗ್ರಾಮದ ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ
ಮೇ 5ರಂದು ನರಸಿಂಹ ಜಯಂತಿ ಪ್ರಯುಕ್ತ
ಮಧ್ಯಾಹ್ನ ವಿಶೇಷ ಪೂಜೆ ಮತ್ತು ರಾತ್ರಿ ರಂಗಪೂಜೆ ನಡೆಯಲಿದೆ.
ಬೆಳಿಗ್ಗೆ 10-30 ರಿಂದ ಸಾಮೂಹಿಕ ಸಿಯಾಳ ಅಭಿಷೇಕ ಮತ್ತು ವಿಶೇಷ ಪೂಜೆ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿರುವುದು. ಅದೇ ದಿನ ರಾತ್ರಿ 8 ಘಂಟೆಗೆ ರಂಗಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಸಿಯಾಳ ಅಭಿಷೇಕ ಮಾಡಲಿಚ್ಚಿಸುವವರು ಬೆಳಿಗ್ಗೆ 10-30 ಕ್ಕೆ ಸಿಯಾಳ ತರಬೇ










