ಲವಿಕ ಕಜೆಮೂಲೆ ಅವರಿಗೆ ಎಸ್.ಎಸ್.ಎಲ್.ಸಿ ಯಲ್ಲಿ 603 ಅಂಕ

0

ಕಳಂಜ ಗ್ರಾಮದ ಲವಿಕ ಕಜೆಮೂಲೆ ಎಸ್ ಎಸ್ ಎಲ್ ಸಿ ಯಲ್ಲಿ 603 ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಇವರು ಮೋರಾರ್ಜಿ ದೇಸಾಯಿ ವಸತಿ ಶಾಲೆ ಕಮ್ಮಾಜೆ ಕಿನ್ನಿಗೋಳಿ ಇಲ್ಲಿನ ವಿದ್ಯಾರ್ಥಿನಿ. ಕಜೆಮೂಲೆ ಕೇಶವ ಗೌಡ ಮತ್ತು ಅನಿತಾ ಕೇಶವ ದಂಪತಿಗಳ ಪುತ್ರಿ.