ಮಾಧವ ಗೌಡ ಕುದ್ಕುಳಿ ನಿಧನ

0

ಮರ್ಕಂಜ ಗ್ರಾಮದ ಕುದ್ಕುಳಿ ಕೆ ಮಾಧವ ಗೌಡ (78) (ಸೋಮಡ್ಕ) ಎಂಬವರು ಇಂದು ಮದ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು.
ಮೃತರು ಪತ್ನಿ ಕುಸುಮಾವತಿ, ಮೂವರು ಪುತ್ರರಾದ ಜಯರಾಮ, ಲಕ್ಷ್ಮೀಶ, ಹರಿಪ್ರಸಾದ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.