ಸುಂದರ ಪುರ್ಲುಮಕ್ಕಿ ನಿಧನ

0


ಮೂಲತಹ ಗುತ್ತಿಗಾರು ಗ್ತಾಮದ ವಳಲಂಬೆ , ಪುರ್ಲುಮಕ್ಕಿಯ, ಬೆಂಗಳೂರು ನಿವಾಸಿಯಾಗಿದ್ದ, ಪಂಜಾಬ್ ನೇಷನಲ್ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಸುಂದರ ಗೌಡ ಪುರ್ಲುಮಕ್ಕಿ ಏ.29 ರಂದು ನಿಧನರಾದರು.

ಅವರಿಗೆ 68 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಜಯಮ್ಮ ಪುತ್ರರಾದ ಮುರಳೀಧರ, ಅನಿಲ್ ಕುಮಾರ್, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.