ನಾಲ್ಕು ರು ಗ್ರಾಮದ. ಛತ್ರಪಾಡಿಯಲ್ಲಿರುವ ಸ್ವಾಮಿ ಕೊರಗಜ್ಜ ಗುಳಿಗರಾಜ ದೇ ದೈವಸ್ಥಾನದಲ್ಲಿ. ಮೂರನೇ ವರ್ಷದ ಸ್ವಾಮಿ ಕೊರಗಜ್ಜ ಮತ್ತು ಗುಳಿಗರಾಜ. ದೈವಗಳ ಸಿರಿ ಸಿಂಗಾರ ನೇಮೋತ್ಸವ ಮೇ 3 ಮತ್ತು 4ರಂದು ನಡೆಯಿತು.









ಈ ಸಂದರ್ಭದಲ್ಲಿ ಊರಿನ ಹಾಗೂ ಪರ ಊರಿನ ಭಕ್ತ ಅಭಿಮಾನಿಗಳು ಆಗಮಿಸಿ ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು. ಮನೆಯ ಯಜಮಾನಿ ಶ್ರೀಮತಿ ಬಾಗಿ ಚತ್ರಪಾಡಿ ಹಾಗೂ ನೇಮಹೋತ್ಸವ ಸಮಿತಿಯ ಸರ್ವ ಸದಸ್ಯರುಗಳು ಸಹಕರಿಸಿದರು. (ಚಿತ್ರ ವರದಿ :ಡಿ ಹೆಚ್.)










