ಎಸ್.ಎಸ್.ಎಲ್.ಸಿ. : ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸಿದ ಚಿರಸ್ವಿಗೆ ಡಿಕೆಎಂಬಿಎನ್ ಎಲ್ ಗುತ್ತಿಗಾರು ಶಾಖೆಯಿಂದ ಗೌರವ

0

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಗಳಿಸಿದ ಗುತ್ತಿಗಾರು ಬ್ಲೆಸ್ಡ್ ಕುರಿಯಾಕೋಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಚಿರಸ್ವಿಯವರನ್ನು ದಕ್ಷಿಣ ಕನ್ನಡ ‌ಮ್ಯೂಚುಯಲ್ ಬೆನಿಫೀಟ್ ನಿಧಿ ಲಿಮಿಟೆಡ್ ನ ಗುತ್ತಿಗಾರು ಶಾಖೆ ವತಿಯಿಂದ ಗೌರವಿಸಲಾಯಿತು.