ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿ ಹಾಗೂ ಬಳ್ಪ ಶಾಖೆಯಲ್ಲಿ ಸದಸ್ಯರ ಅನುಕೂಲಕ್ಕಾಗಿ ನೂತನ ಸೇಫ್ ಲಾಕರ್ ವ್ಯವಸ್ಥೆ ಮತ್ತು ಠೇವಣಿ ಹಾಗೂ ಸಾಲಗಳ ಬಡ್ಡಿ ದರದ ವಿವರಗಳ ಡಿಜಿಟಲ್ ಬೋರ್ಡ್ ನ್ನು ಮೇ.8 ರಂದು ಅನಾವರಣ ಗೊಳಿಸಲಾಯಿತು.
















ಸದಸ್ಯರ ಉಳಿತಾಯ ಖಾತೆಯಲ್ಲಿ ರೂ.25000/- ಯಾವ ಸದಸ್ಯ ವಾರ್ಷಿಕ ವಾಗಿ ಕಾಪಾಡುತ್ತಾರೆ ಆವರೀಗೆ ಸೇಫ್ ಲಾಕರ್ ಶುಲ್ಕ ವಿಧಿಸದಿರುವುದೆಂದು ತೀರ್ಮಾನಿಸಲಾಗಿದೆ.
ಸಂಘದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಉಪಾಧ್ಯಕ್ಷ ಸದಾನಂದ ಕಾರ್ಜ ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ,ನಿರ್ದೇಶಕರಾದ ಸುಬ್ರಮಣ್ಯ ಕುಳ, ಲಿಗೋಧರ ಆಚಾರ್ಯ ನಾಯರ್ ಕೆರೆ. ಚಿನ್ನಪ್ಪ ಗೌಡ ಚೊಟ್ಟೆಮಜಲು , ವಾಚಣ್ಣ ಕೆರೆಮೂಲೆ ಮುದರ ಐವತ್ತೊಕ್ಲು , ಆರುಣ ರೈ ಕೇನ್ಯ, ವಾಸುದೇವ ಗೌಡ ಕೆರೆಕ್ಕೋಡಿ, ತಿಮ್ಮಪ್ಪ ಗೌಡ ಕೂತ್ಕುಂಜ ,ಶ್ರೀಮತಿ ವನಿತಾ ಅತ್ಯಡ್ಕ, ಶ್ರೀಮತಿ ಬೇಬಿ ಕಟ್ಟ ಸಿಬ್ಬಂದಿಗಳು, ಉಪಸ್ಥಿತರಿದ್ದರು.










