ನಗರ ಪಂಚಾಯತ್ ಅಧ್ಯಕ್ಷರ ಮನೆಯಲ್ಲಿ ಪಾಷಾಣಮೂರ್ತಿ ದೈವದ ಕೋಲ

0

ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ವಸಂತ ನೀರಬಿದಿರೆಯವರ ನೀರಬಿದಿರೆ ಮನೆಯಲ್ಲಿ ಶ್ರೀ ಪಾಷಾಣಮೂರ್ತಿ ದೈವದ ಕೋಲ ಮೇ.9 ರಂದು ರಾತ್ರಿ ನಡೆಯಿತು.

ಶಾಸಕಿ ಕು.ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಎ.ಒ.ಎಲ್.ಇ.ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ.ಸೇರಿದಂತೆ ಸುಮಾರು ಒಂದು ಸಾವಿರದಷ್ಟು ಮಂದಿ ಸೇರಿದ್ದರು. ದೈವದ ಪ್ರಸಾದ ಪಡೆದು, ಭೋಜನ ಸ್ವೀಕರಿಸಿದರು