ಡ್ಯಾನ್ಸ್ ಬೀಟ್ಸ್ ನೃತ್ಯ ಸಂಸ್ಥೆಯ ನಿರ್ದೇಶಕ ಜೀವನ್ ಮತ್ತು ಡಾ. ಸೀಮಾರವರ ವಿವಾಹದ ಔತಣಕೂಟ -ಡ್ಯಾನ್ಸ್ ಕಾರ್ಯ ಕ್ರಮ

0

ಡ್ಯಾನ್ಸ್ ಬೀಟ್ಸ್ ನೃತ್ಯ ಸಂಸ್ಥೆಯ ನಿರ್ದೇಶಕ ಜೀವನ್ ಮತ್ತು ಡಾ. ಸೀಮಾರವರ ವಿವಾಹದ ಔತಣಕೂಟವು ಬೆಳ್ಳಾರೆ ಪೆರುವಾಜೆ ಜೆ. ಡಿ ಆಡಿಟೋರಿಯಂ ನಲ್ಲಿ ಮೇ 11ರಂದು ನಡೆಯಿತು.

ಈ ಸಂದರ್ಭ ಡ್ಯಾನ್ಸ್ ಬೀಟ್ಸ್ ನೃತ್ಯ ಸಂಸ್ಥೆಯ ಬೆಳ್ಳಾರೆ, ಪಂಜ, ಕೈಕಂಬ ಮತ್ತು ಸುಬ್ರಹ್ಮಣ್ಯದ ವಿದ್ಯಾರ್ಥಿಗಳಿಂದ ಡ್ಯಾನ್ಸ್ ಕಾರ್ಯ ಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಅತಿಥಿಗಳು, ಡ್ಯಾನ್ಸ್ ನಿರ್ದೇಶಕರು, ಸಹ ನಿರ್ದೇಶಕರು, ಕಲಾವಿದರು, ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.