














ಸುಳ್ಯ ಶ್ರೀ ಶಾರದಾ ಪ್ರೌಢಶಾಲೆಯ ವಿದ್ಯಾರ್ಥಿನಿ ಆಯಿಶಾ ಹೈಫಾ ಏನ್‌ಎಂಎಂಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುತ್ತಾರೆ . ದರ್ಕಸ್ ಮನೆ ಪೈoಬೆಚ್ಚಾಲು ಗ್ರಾಮದ ಹಾರಿಸ್ ಹಾಗೂ ಬುಷಿರ ದಂಪತಿಯ ಪುತ್ರಿಯಗಿರುವ ಈಕೆ ವರ್ಷಕ್ಕೆ ರೂ 12000 ದಂತೆ ಮುಂದಿನ 4 ವರ್ಷಗಳಲ್ಲಿ ರೂ 48000 ವಿದ್ಯಾರ್ಥಿ ವೇತನವನ್ನು ಪಡೆಯಲಿದ್ದಾಳೆ.










