ಕೊಡಿಯಾಲ: ಮಕ್ಕಳ ಬೇಸಿಗೆ ಶಿಬಿರ

0

ಕೊಡಿಯಾಲ ಗ್ರಾಮದ ಗ್ರಂಥಾಲಯದಲ್ಲಿ ಮಕ್ಕಳ ಬೇಸಿಗೆ ಶಿಬಿರ ಅಂಗವಾಗಿ
ಮೇ. 18 ರಂದು ಸ್ಥಳೀಯ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಮಾಹಿತಿ ತರಬೇತಿ ನಡೆಯಿತು.

ಹರೀಶ್ ಪುತ್ತೂರು ರವರು ತರಗತಿ ನೀಡಿದರು.

ಒಂದು ವಾರಗಳ ಕಾಲ ನಡೆಯುವ ಈ ಶಿಬಿರದಲ್ಲಿ ಗ್ರಾಮೀಣ ಮಕ್ಕಳು ಭಾಗವಹಿಸಿದ್ದು ಮಕ್ಕಳು ರಜಾ ಸಮಯವನ್ನು ಪದುಪಯೋಗ ಪಡೆಯುವ ಉದ್ದೇಶದಿಂದ ಗ್ರಾಮ ಮಟ್ಟದಲ್ಲಿ ಶಿಬಿರಗಳನ್ನು ನಡೆಸಲಾಯಿತು.

ಏಳು ದಿನಗಳು ಬೇರೆ ಬೇರೆ ವಿಷಯಗಳ ಕುರಿತು ಶಿಬಿರ ನಡೆಸಲಾಗುತ್ತದೆ.

ಈ ಸಂಧರ್ಭದಲ್ಲಿ ಗ್ರಂಥಾಲಯ ಪಾಲಕಿ ಶ್ರೀ ಮತಿ ಉಮಾವತಿ ಉಪಸ್ಥಿತಿತರಿದ್ದರು.