ಆಲೆಟ್ಟಿ ಗ್ರಾಮದ ಬಾಳೆಬಳ್ಪು ಪರಮೇಶ್ವರ ನಾಯ್ಕ ರವರ ಮನೆಯಲ್ಲಿ ಶ್ರೀ ಮಹಮ್ಮಾಯಿ ದೇವಿಯ ಗೋಂದೋಳು ಪೂಜೆ ಯು ಮೇ.20 ರಂದು ಜರುಗಿತು.
ರಾತ್ರಿ ಸ್ಥಳೀಯ ಭಜನಾ ಮಂಡಳಿಯ ಸದಸ್ಯರಿಂದ ಕಾರ್ಯಕ್ರಮ ನಡೆಯಿತು.
















ನಂತರ ಶ್ರೀ ದೇವಿಯ ದರ್ಶನ ಪಾತ್ರಿಯವರಿಂದ ಅಮ್ಮನವರ ದರ್ಶನ ಸೇವೆಯಾಗಿಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಆಗಮಿಸಿದ ಭಕ್ತಾದಿಗಳಿಗೆ
ರಾತ್ರಿಅನ್ನಸಂತರ್ಪಣೆಯಾಯಿತು.
ಈ ಸಂದರ್ಭದಲ್ಲಿ ಕುಟುಂಬಸ್ಥರು, ಬಂಧು ಮಿತ್ರರು ಆಗಮಿಸಿ ಪ್ರಸಾದ ಸ್ವೀಕರಿಸಿದರು.










