














ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಮರ ಪಡ್ನೂರು ಗ್ರಾಮದ ಪಡ್ಪು (ಮುದಿಯಾರು ) ಮನೆಯ ದಿನೇಶ ಪಡ್ಪು ಮತ್ತು ವೀಣಾ ದಿನೇಶ್ ದಂಪತಿಗಳ ಪುತ್ರ ಗಗನ್ ಪಡ್ಪು ರವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 618 ಗಳಿಸಿದ್ದು, ಇದೀಗ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದರು. ಈಗ 2 ಹೆಚ್ಚುವರಿ ಅಂಕ ಪಡೆದುಕೊಂಡಿದ್ದು 625/620 ಅಂಕ ಪಡೆದುಕೊಂಡು ರಾಜ್ಯಕ್ಕೆ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡ 125, ಇಂಗ್ಲಿಷ್ 96, ಹಿಂದಿ 100, ಗಣಿತ 99, ವಿಜ್ಞಾನ 100, ಸಮಾಜ ವಿಜ್ಞಾನ 100. ಅಂಕ ಗಳಿಸಿದ್ದಾರೆ.










