ಸಿಂಚನ ಏಸ್ ವೈ ಗೆ ಎಸ್.ಎಸ್. ಎಲ್. ಸಿ. ಮರು ಮೌಲ್ಯಮಾಪನದಲ್ಲಿ 4 ಹೆಚ್ಚುವರಿ ಅಂಕ :

0

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅಮರಪಡ್ನೂರು ಗ್ರಾಮದ ಕೊರತ್ಯಡ್ಕ ಮನೆಯ ಯುವರಾಜ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರಿ ಸಿಂಚನಾ ಎಸ್ ವೈ ರವರು ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ, ಈಗ ಹೆಚ್ಚುವರಿ 4 ಅಂಕ ಪಡೆದು 603 ಅಂಕ ಗಳಿಸಿದ್ದಾರೆ.‌