ಬೆಳ್ಳಾರೆ : ಪ್ರಮೋದ್ ಕುಮಾರ್ ರೈಯವರಿಗೆ ಮಿತ್ರ ಬಳಗದ ವತಿಯಿಂದ ಸನ್ಮಾನ May 26, 2025 0 FacebookTwitterWhatsApp ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪ್ರಮೋದ್ ಕುಮಾರ್ ರೈ ಬೆಳ್ಳಾರೆ ಇವರನ್ನು ಆಚಲಾಪುರಕಟ್ಟೆ ಮಿತ್ರ ಬಳಗದಿಂದ ಕಲಾಮಂದಿರ ಬೆಳ್ಳಾರೆಯಲ್ಲಿ ಶಾಲುಹೊದಿಸಿ ಫಲಪುಷ್ಪ ದೊಂದಿಗೆ ಸ್ಮರಣಿಕೆಯನ್ನಿತ್ತು ಅಭಿನಂದಿಸಲಾಯಿತು.