ಈಗ ಈಕೆ ಶಾಲೆಗೆ ಪ್ರಥಮ ಸ್ಥಾನಿ








ಎಡಮಂಗಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಪ್ರಕೃತಿ ಡಿ ಯವರು ವಿಜ್ಞಾನ ವಿಷಯದಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ 88ರ ಬದಲಾಗಿ 90 ಅಂಕಗಳನ್ನು ಪಡೆದಿದ್ದಾರೆ. ಈ ಮೂಲಕ ಇವರು ಸಂಸ್ಥೆಯ ಫಲಿತಾಂಶದಲ್ಲಿ 592 ಅಂಕಗಳೊಂದಿಗೆ ಪ್ರಥಮ ಸ್ಥಾನಿಯಾಗಿರುತ್ತಾರೆ.
ಇವರು ಎಡಮಂಗಲ ಗ್ರಾಮದ ಡೆಕ್ಕಳ ನಿವಾಸಿ ದಿ. ಸೀತಾರಾಮ ಮತ್ತು ಶ್ರೀಮತಿ ಶಾಂತಿಕುಮಾರಿ ದಂಪತಿಯ ಪುತ್ರಿ.










