ಕಳಂಜದ ಮಣಿಮಜಲು ಬಳಿ ಧರೆ ಕುಸಿತ ರಸ್ತೆ ಕೆಸರುಮಯ, ಮರ ಬಿದ್ದು ವಾಲಿದ ವಿದ್ಯುತ್ ಕಂಬ

0

ಮೇ.30ರಂದು ಸುರಿದ ರಣಭೀಕರ ಮಳೆಗೆ ಕಳಂಜ ಗ್ರಾಮದ ಮಣಿಮಜಲು ಗರಡಿರಸ್ತೆಯ ಕುಶಾಲಪ್ಪ ಗೌಡರ ಮನೆಯ ಸಮೀಪ ಧರೆ ಕುಸಿದು ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ. ಇದರೊಂದಿಗೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ಕಂಬ ವಾಲಿಕೊಂಡಿರುವುದಾಗಿ ತಿಳಿದುಬಂದಿದೆ.