ಸುಳ್ಯದ ಐಸಿರಿ ಸಿಲ್ಕ್ & ಸಾರೀಸ್ ರೆಡಿವೇರ್ಸ್ ನಲ್ಲಿ ಬಿಗ್ ಮಾನ್ಸೂನ್ ಆಫರ್

0

ಪ್ರತೀ ವಸ್ತ್ರ ಖರೀದಿಗೂ ವಿಶೇಷ ರಿಯಾಯಿತಿ

ಸುಳ್ಯದ ಪ್ರತಿಷ್ಠಿತ ಕೆ .ಎಸ್. ಆರ್ ಟಿ. ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸಿಟಿ ಸೆಂಟರ್ ನ ಮಳಿಗೆಯಲ್ಲಿರುವ ಐಸಿರಿ ಸಿಲ್ಸ್ & ಸಾರೀಸ್ ರೆಡಿವೇರ್ಸ್ ವಸ್ತ್ರಮಳಿಗೆಯಲ್ಲಿ ಮಾನ್ಸೂನ್ ಆಫರ್‌ ಪ್ರಯುಕ್ತ ಬ್ರಾಂಡೆಡ್‌ ಬಟ್ಟೆಗಳ ಅಪೂರ್ವ ಸಂಗ್ರಹ ಲಭ್ಯವಿದೆ.

ಗ್ರಾಹಕರಿಗೆ ತಮ್ಮ ಮನಕ್ಕೆ ಇಚ್ಚಿಸುವಂತಹ ಹೊಸ ವಿನ್ಯಾಸದ ಬ್ರಾಂಡೆಡ್ ಕಲರ್ ಫುಲ್ ಬಟ್ಟೆ ಗಳು ಲಭ್ಯವಿದೆ. ಮದುವೆ, ಶುಭಸಮಾರಂಭಗಳಿಗೆ ಬೇಕಾದಂತಹ ಎಲ್ಲಾ ರೀತಿಯ ಲೇಡಿಸ್‌ ಸಾರೀ, ಚೂಡಿದಾ‌ರ್, ಸ್ಕರ್ಟ್, ಇತರ ಬಟ್ಟೆಗಳಿಗೆ ವಿಶೇಷ ರಿಯಾಯಿತಿಯಲ್ಲಿ ಬಿಗ್ ಆಫರ್ ನೀಡಲಾಗುತ್ತಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಮಿಸ್ ಮಾಡದೆ ಸಡುಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆ ಮಾಲಕರು ತಿಳಿಸಿದ್ದಾರೆ.