ಭೀಕರ ಮಳೆಗೆ ಕೆಸರುಮಯವಾದ ಕಲ್ಲೋಣಿ ದೇವರಕಾನ ರಸ್ತೆ

0

ಇತ್ತೀಚೆಗೆ ಸುರಿದ ಭಾರೀ ಮಳೆಗೆ ಕಲ್ಲೋಣಿ ದೇವರಕಾನ ರಸ್ತೆ ಕೆಸರುಮಯವಾಗಿದೆ. ರಸ್ತೆ ಬದಿಯ ಬರೆಯ ಮಣ್ಣು ಜರಿದು ರಸ್ತೆ ಬದಿಗೆ ಬಿದ್ದಿದ್ದು ಮಳೆನೀರಿಗೆ ಮಣ್ಣು ಕೊಚ್ಚಿಕೊಂಡು ರಸ್ತೆ ಆವರಿಸಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.